ಕಾರ್ಟೂನಿಷ್ಟ (Cartoonishta in Kannada)

2014 ರಲ್ಲಿ ಪ್ರಕಟವಾದ ಈ ಕಾರ್ಟೂನು ಪುಸ್ತಕ ಮೋದಿ ಆಡಳಿತ ಶುರು ಆಗೋ ಮೊದಲಿನ ರಾಜಕೀಯ ಹಾಗೂ ಸಾಮಾಜಿಕ ವಿದ್ಯಮಾನಗಳ ಬಗ್ಗೆ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಕಾರ್ಟೂನು ಟಿಪ್ಪಣಿಗಳ ಸಂಗ್ರಹ.
146 ಪುಟಗಳ ಈ ಪುಸ್ತಕದಲ್ಲಿ ಸುಮಾರು 80 ಕಲರ್ ಕಾರ್ಟೂನುಗಳಿವೆ ಹಾಗೂ ಸುಮಾರು 48 ಕಪ್ಪು-ಬಿಳುಪು ಕಾರ್ಟೂನುಗಳಿವೆ. ಯಾವ ಪಕ್ಷಗಳನ್ನೂ ಬಿಡದ, ಯಾವ ನಾಯಕರಿಗೂ ರಿಯಾಯತಿ ನೀಡದ ತೀಕ್ಷ್ಣ ವ್ಯಂಗ್ಯಚಿತ್ರಗಳಿವೆ.

ನಿಮ್ಮ ಪುಸ್ತಕ ಸಂಗ್ರಹದಲ್ಲಿ ಖಂಡಿತ ಇರಲೇಬೇಕಾದ ಅಪರೂಪದ ಕಾರ್ಟೂನು ಪುಸ್ತಕ.

ಬೆಲೆ- ರೂ. 200
ಅಂಚೆ ವೆಚ್ಚ- ರೂ. 50

200.00

Out of stock

SKU: VI-B-ISHTA Category: